ಆತ್ಮೀಯ ಕನ್ನಡ ಬಂಧುಗಳೇ ನಮಸ್ಕಾರ ,
ಕನ್ನಡ ಸಾಹಿತ್ಯ ಪರಿಷತ್ತು ಇತಿಹಾಸದಲ್ಲೇ ಪ್ರಥಮ ಬಾರಿಗೆ ಅನ್ನಬಹುದೇನೋ , ಎಂಬುವಂತೆ ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ವೆಬ್ ನ್ನು ಸೃಷ್ಟಿಸಿದೆ . ಈ ಅಧುನಿಕ ಜಗತ್ತಿನ ತಂತ್ರಜ್ಞಾನ , ಒತ್ತಡದ ಬದುಕಿನಲ್ಲಿ ಕನ್ನಡ ಕಟ್ಟುವಲ್ಲಿ , ಜನರನ್ನು ತಲುಪುವಲ್ಲಿ ಅಂತರ್ಜಾಲದ ಸಾಮಾಜಿಕ ಜಾಲ ತಾಣಗಳು ಅಥವಾ ಇನ್ಯಾವುದೇ ಮಾಧ್ಯಮಗಳು ಬಹಳ ಪರಿಣಾಮ ಕಾರಿಯಾಗಬಲ್ಲವು . ಹಾಗಾಗಿಯೇ ಈ ವೆಬ್ ನ್ನು ರಚಿಸಿದ್ದೇವೆ .
ಕನ್ನಡ ಬಂಧುಗಳು ತಮ್ಮ ಸಲಹೆ ಸೂಚನೆ ಗಳನ್ನು ನಮಗೆ ತಿಳಿಸಿ , ಮುಂದಿನ ದಿನಗಳಲ್ಲಿ ರಾಜಧಾನಿಯಲಿ ಕನ್ನಡ ಕಟ್ಟಲು ನಾವೆಲ್ಲಾ ಜೊತೆ ಗೂಡಿ ಕೆಲಸ ಮಾಡೋಣ .
ಮಿಂಚೆ ವಿಳಾಸ : kasapabnj@gmail.com
ವಾಟ್ಸ್ ಅಪ್ : ೯೩೪೧೩೯೮೯೨೭
ವೆಬ್ : http://kasapabnj.blogspot.in
ಸ್ಥಿರ ದೂರವಾಣಿ :೦೮೦-೨೬೬೦೩೦೯೯
ಜಂಗಮ ವಾಣಿ :೯೫೩೮೬೩೫೫೫೧
ಧನ್ಯವಾದಗಳು
ಮಾಯಣ್ಣ
ಅಧ್ಯಕ್ಷರು
ಬೆಂಗಳೂರು ನಗರ ಜಿಲ್ಲೆ ಕಸಾಪ
"ಮಿಂಚಂಚೆ ವಿಳಾಸ" ತಪ್ಪಾಗಿ "ಮಿಂಚೆ ವಿಳಾಸ" ಎಂದಾಗಿರಬಹುದು.
ReplyDeleteಅಹುದಾದರೆ ಸರಿಪಡಿಸಿ.
ನನ್ನ ಅನಿಸಿಕೆ ತಪ್ಪಾದರೆ ಮನ್ನಿಸಿ.
ವೀರೇಂದ್ರ ಪಾಟೀಲ್.
This comment has been removed by the author.
ReplyDelete